ಮಾರ್ಚ್ ೮ - ಮಾರ್ಚ್ ತಿಂಗಳಿನ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೬೭ನೆ (ಅಧಿಕ ವರ್ಷದಲ್ಲಿ ೬೮ನೆ) ದಿನ. ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == == ಜನನ == ೧೯೩೫ - ಖ್ಯಾತ ಸಾಹಿತಿ,ಪತ್ರಕರ್ತ ಪಿ.ಲಂಕೇಶ್. ೧೯೩೩ - ಕನ್ನಡ ಹವ್ಯಾಸಿ ರಂಗಭೂಮಿಯ ಮೊಟ್ಟಮೊದಲ ನಟಿ ಹಾಗೂ ಆಕಾಶವಾಣಿ ನಾಟಕಗಳ ನಿರ್ದೇಶಕಿ ಯಮುನಾ ಮೂರ್ತಿ. == ನಿಧನ == == ದಿನಾಚರಣೆಗಳು == ವಿಶ್ವ ಮಹಿಳೆಯರ ದಿನ ಮಾರ್ಚ್‍ನ ದಿನಗಳು